ಗುಲಾಂ ನಬಿ ಆಜಾದ್ ಅವರ ಜಾಗವನ್ನು ತುಂಬುವ ವ್ಯಕ್ತಿಯು ಗುಲಾಂ ನಬಿ ಅವರಂತೆ ಕೆಲಸ ಮಾಡುವುದು ತುಂಬಾ ಕಷ್ಟ. ಗುಲಾಂ ನಬಿ ಅವರು ತಮ್ಮ ಪಕ್ಷದ ಬಗ್ಗೆ ಮಾತ್ರವಲ್ಲ, ದೇಶದ ಬಗ್ಗೆಯೂ ಹೆಚ್ಚು ಕಾಳಜಿ ತೋರುತ್ತಿದ್ದರು" ಎಂದು ಶ್ಲಾಘಿಸಿದರು<br /><br /><br />It is very difficult for a person who fills the space of Ghulam Nabi Azad to work as Ghulam Nabi. Ghulam Nabi was very concerned not only about his party but also about the country